Surprise Me!

Delhi Election Firing : ಗೆಲುವಿನ ಸಂಭಮಾಚರಣೆ ಬೆನ್ನಲ್ಲೇ ಸಾವು | Celebration went wrong | Dead!

2020-02-12 1,860 Dailymotion

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ದಿಗ್ವಿಜಯ ಸಾಧಿಸಿದ ಬೆನ್ನಲ್ಲೇ ಮಂಗಳವಾರ ರಾತ್ರಿ ಆಘಾತಕಾರಿ ಘಟನೆ ನಡೆದಿದೆ. ಎಎಪಿಯ ಶಾಸಕ ನರೇಶ್ ಯಾದವ್ ಅವರ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ ನಡೆದಿದ್ದು, ಒಬ್ಬ ಕಾರ್ಯಕರ್ತ ಮೃತಪಟ್ಟಿದ್ದಾರೆ.

Some unidentified people opened fire at AAP MLA Naresh Yadav's convoy in Delhi's Kishangarh village on Tuesday night.